ಸಾಮಾಜಿಕ ಸಮಸ್ಯೆಗಳನ್ನು ಈ ಭಾಗದ ಶಾಸಕರಿಗೆ, ಸ್ಥಳೀಯ ಸಂಸ್ಥೆಯ ನಾಯಕರುಗಳ ಗಮನಕ್ಕೆ ತರುವ ಕಿರುಪ್ರಯತ್ನ. ಮತದಾರರು ನಿಮ್ಮ ಸಮಸ್ಯೆ, ನಿಮ್ಮ ಸುತ್ತಮುತ್ತಲಿನ ಪ್ರದೇಶಗಳ ಸಾಮಾಜಿಕ ಸಮಸ್ಯೆಗಳನ್ನು ಈ ನಮ್ಮ ಬ್ಲಾಗ್ ಗೆ ಬರೆದು ಕಳುಹಿಸಿಕೊಡಿ. ನಾವು ಸ್ಥಳೀಯ ನಾಯಕರ ಹಾಗೂ ಜನ ಪ್ರತಿನಿಧಿಗಳ ಗಮನ ಸೆಳೆಯುವ ಪ್ರಯತ್ನ ಮಾಡುತ್ತೇವೆ.